ಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು ಹೇಗೆ ಗಹನವಾದ ಸಾಧ್ಯತೆಯಾಗಬಹುದು ಅಥವಾ ನಿಮ್ಮ ಜೀವನದಲ್ಲಿ ವಿಷವಾಗಬಹುದು ಎಂದು ವಿವರಿಸುತ್ತಾರೆ. ನವರಾತ್ರಿಯಲ್ಲಿ ಉಪವಾಸ ಮಾಡುವುದರ ಮಹತ್ವ, ವಿಜಯದಶಮಿಯ ನಿಜವಾದ ಅರ್ಥದ ಬಗ್ಗೆಯೂ ಮಾತನಾಡುತ್ತಾರೆ. ಜೊತೆಗೆ ನಿಜವಾದ ಗೆಲುವು ಇರುವುದು ಗಳಿಸುವುದರಲ್ಲಿ ಅಲ್ಲ, ಮಿತಿಗಳನ್ನು ಮೀರುವುದರಲ್ಲಿ ಎಂದು ತಿಳಿಸಿಕೊಡುತ್ತಾರೆ.
ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026ರಂದು ನಡೆದ ಸದ್ಗುರು ದರ್ಶನದ ಆಯ್ದ ಭಾಗವಿದು.
ಈ ದರ್ಶನ ಇನ್ನಷ್ಟು ವಿಡೀಯೋಗಳು ಸದ್ಯದಲ್ಲೇ ಬರಲಿವೆ.
English video: • Sadhguru Darshan Part 2 - The Science of N...
“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ.
ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
https://instagram.com/sadhguru_kannad...
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
https://t.me/sadhgurukannada
ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Learn more about your ad choices. Visit megaphone.fm/adchoices
Podden och tillhörande omslagsbild på den här sidan tillhör
Sadhguru Kannada. Innehållet i podden är skapat av Sadhguru Kannada och inte av,
eller tillsammans med, Poddtoppen.